ಆಗೋಸ್ಟ್ 30, 2010 ಉತ್ತರ ಕರ್ನಾಟಕ ಹಾಗೂ ಆಂಧ್ರಗಳ ಚರಿತ್ರೆಯಲ್ಲಿ ಅಪಾರ ನೋವು, ನಷ್ಟ ತಂದ ದಿನಗಳು ಸೆಪ್ಟಂಬರ್ 27ರಿಂದ ಅಕ್ಟೋಬರ್ 4ರ ವರೆಗಿನ ಎಂಟು ದಿನಗಳು. ಹಳ್ಳಿಗಳಿಗೆ ಹಳ್ಳಿಗಳೇ ಜಲಾವೃತವಾಗಿ ಪ್ರಪಂಚದ ಗಮನ ಸೆಳೆಯಿತು. ಈ ಪ್ರವಾಹಪೀಡಿತ ಕರ್ನಾಟಕ ಹಾಗೂ ಆಂಧ್ರಪ್ರದೇಶದ ತಮ್ಮ ಮಕ್ಕಳ ನೆರವಿಗೆ ತಲಪಲು ಅಮ್ಮ ತಡ ಮಾಡಲಿಲ್ಲ. ಪ್ರವಾಹದ ನೀರು ಇನ್ನೂ ಇಳಿಯುವ ಮೊದಲೇ ಕರ್ಣಾಟಕದ ಬೆಳಗಾಂವಿ, ರಾಯಚೂರು, ಬಳ್ಳಾರಿ, ಬಿಜಾಪುರಗಳಿಗೆ, ಬ್ರಹ್ಮಚಾರಿಗಳು, ಭಕ್ತರು ಮತ್ತು ಡಾಕ್ಟರುಗಳನ್ನೊಳಗೊಂಡ ತಂಡ ಧಾವಿಸಿತು. ಈ […]