ಆಯುಧ್
ಇದು ಮಾತಾ ಆಮೃತಾನಂದಮಯಿ ಮಠದ ಯುವವಿಭಾಗ – ಅಮೃತ ಯುವ ಧರ್ಮಧಾರ. ಇದರ ಸಂಕ್ಷಿಪ್ತ ರೂಪ – ಆಯುಧ್

ಗ್ರೀನ್ ಫ್ರೆಂಡ್ಸ್
ಪರಿಸರ ರಕ್ಷಣೆಗಾಗಿ ಮಠ ರೂಪಿಸಿದ ಸಂಘಟನೆ – ಗ್ರೀನ್ ಫ್ರೆಂಡ್ಸ್. ವರ್ಷದಲ್ಲಿ ಲಕ್ಷದಷ್ಟು ಸಸಿಗಳನ್ನು ನೆಡುವುದು, ಪೋಷಿಸುವುದು ಮಾತ್ರವಲ್ಲದೆ, ಪ್ರಕೃತಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವ ನಾನಾ ಕಾರ್ಯಕ್ರಮಗಳೂ ಈ ಸಂಘಟನೆಯ ನೇತೃತ್ವದಲ್ಲಿ ಲೋಕದಾದ್ಯಂತ ನಡೆದುಕೊಂದು ಬರುತ್ತಿವೆ.