ಗ್ರಾಮದಲ್ಲಿ ಮಠದ ವತಿಯಿಂದ ನಡೆದಿರುವ ಮನೆ ನಿರ್ಮಾಣ ಕೆಲಸದಲ್ಲಿ ಅಮ್ಮನ ಭಕ್ತಮಕ್ಕಳು ರಾಜ್ಯದ ಎಲ್ಲೆಡೆಯಿಂದ ಬಂದು ವಿವಿಧ ರೀತಿಯಲ್ಲಿ ಭಾಗವಹಿಸುತ್ತಲಿದ್ದಾರೆ. ಬೆಂಗಳೂರಿನ ಅಯುಧ್ ಸಂಘಟನೆಯ 20 ಯುವಕರು ಸ್ವಾಮಿ ಅಮೃತಗೀತಾನಂದ ಪುರಿ ಅವರ ನೇತೃತ್ವದಲ್ಲಿ ಐದು ದಿನ ಶ್ರಮದಾನ ಮಾಡಿದರು. “ನಾವು ಮಾಡಿದ್ದು ಅಳಿಲು ಸೇವೆಯೇ ಸರಿ. ಆಧ್ಯಾತ್ಮದಲ್ಲಿ ತಪಸ್ಸಿಗೆ ಬಹಳ ಮಹತ್ವವಿದೆ. ಅಮ್ಮನ ಮಕ್ಕಳಾದ ನಮಗೆ ರಾಯಚೂರಿನಲ್ಲಿ ಸೇವೆ ಮಾಡುವುದು ನಿಜವಾದ ತಪಸ್ಸಾಯಿತು. ಹೃದಯದಲ್ಲಿ ನಾವು ಅಮ್ಮನಿಗಾಗಿ ತಪಿಸುತ್ತಿದ್ದೆವು.” ೪೮ ಡಿಗ್ರಿ ಸೆ. ತಾಪಮಾನದಲ್ಲಿ ಅಲ್ಲಿನ […]
Tag / ಸ್ವಯಂ ಸೇವಕರು
ಕಳೆದ 10 ವರ್ಷಗಳಿಂದ ಅಮ್ಮನ ಜಾಗತಿಕ ಸೇವಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ತಮ್ಮ ಸಂಪ್ರದಾಯವನ್ನು ಈ ವರ್ಷವೂ ಪಾಲಿಸಿಕೊಂಡು ಬಂದ ಜಪಾನಿನ ಅಂತರ್ರಾಷ್ಟ್ರೀಯ ಛಾತ್ರ ಸ್ವಯಂಸೇವಕ ಸಂಘದ (International Volunteer University Student Association – IVUSA ), 60 ಯುವಕ ಯುವತಿಯರು ಈ ವರ್ಷ ಬಂದದ್ದು, ರಾಯಚೂರಿಗೆ. 42 ಡಿಗ್ರಿಯ ತಾಪಮಾನವೂ ಅವರ ಸೇವಾ ಮನೋಭಾವಕ್ಕೂ ಉತ್ಸಾಹಕ್ಕೂ ಯಾವುದೇ ತಡೆಯಾಗುವಲ್ಲಿ ಸಫಲವಾಗಲಿಲ್ಲ. ಗೃಹನಿರ್ಮಾಣ ಕಾರ್ಯದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿವುದಲ್ಲದೆ, ಹಳ್ಳಿಗರೊಂದಿಗೆ ಸ್ನೇಹದಿಂದ ಬೆರೆತು ಹೋಳಿ ಆಚರಿಸಿದರು, […]