ಅಮೃತಪುರಿ, ಸೆಪ್ಟೆಂಬರ್ 22. ಅಮ್ಮ ತಮಗೆ ಸರ್ಕಾರ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರ ದೊರೆತಲ್ಲಿ ದೇಶದ ಶಾಲೆಗಳು, ರಸ್ತೆಗಳು ಮತ್ತು ಸಾರ್ವಜನಿಕ ಪ್ರದೇಶಗಳನ್ನು ನಿರ್ಮಲವನ್ನಾಗಿ ಮಾಡಲು ಮಠದ ವತಿಯಿಂದ ಸಿದ್ಧರಾಗಿದ್ದೇವೆ, ಎಂದು ಹೇಳಿದ್ದಾರೆ. “ಭಾರತ ಪ್ರಗತಿಶೀಲ ದೇಶವೆಂದು ನಾವು ಹೇಳಿಕೊಳ್ಳುತ್ತೇವೆ. ಆದರೆ ಇಲ್ಲಿ ಆರೋಗ್ಯಕರ ಪರಿಸರವನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ಇನ್ನೂ ಯಶಸ್ವಿಯಾಗಿಲ್ಲ. ನಾವು ಇನ್ನೂ ಹಲವು ಶತಮಾನಗಳಷ್ಟು ಹಿಂದುಳಿದಿದ್ದೇವೆ, ಇದಕ್ಕೆ ನಮ್ಮ ರಸ್ತೆಗಳು ಮತ್ತು ಸಾರ್ವಜನಿಕ ಶೌಚಾಲಯಗಳೇ ಸಾಕ್ಷಿ.” ಎಂದು ಅಮ್ಮ ಅತಿ ವ್ಯಸನದಿಂದ ಹೇಳುತ್ತಾರೆ. “ವಿದೇಶಗಳಲ್ಲಿ […]