ಪ್ರಶ್ನೆ: ಅಮ್ಮಾ, ಧ್ಯಾನದಿಂದ ಏಳಬೇಕಾದರೆ ಗಮನಿಸಬೇಕಾದ ಅಂಶಗಳು ಯಾವುವು ? “ಮಕ್ಕಳೇ, ಧ್ಯಾನ ಮುಗಿದ ಕೂಡಲೇ ತಟ್ಟನೆ ಎದ್ದೇಳುವುದೋ, ಮಾತನಾಡುವುದೋ ಮಾಡಬಾರದು. ಸ್ವಲ್ಪ ಸಮಯ ಶವಾಸನದಲ್ಲಿರುವುದು ಒಳ್ಳೆಯದು. ಆಗ ನಿದ್ದೆ ಬರದಂತೆ ವಿಶೇಷ ಜಾಗ್ರತೆ ವಹಿಸಬೇಕು. ಇಂಜೆಕ್ಷನ್ ಚುಚ್ಚಿದ ಮೇಲೆ ಡಾಕ್ಟರು ಸ್ವಲ್ಪ ಸಮಯ ರೆಸ್ಟ್ ತೆಗೆದುಕೊಳ್ಳಲಿಕ್ಕೆ ಹೇಳುವುದಿಲ್ಲವೇ ? ಅದೇ ತರ ಧ್ಯಾನಾನಂತರ ಏಕಾಂತ ಅವಶ್ಯ. ಸಾಧನೆ ಮಾಡುವಾಗಲ್ಲ; ಅದರ ನಂತರವೇ ಅದರ ಪರಿಣಾಮ ದೊರಕುವುದು.” ಪ್ರಶ್ನೆ: ಅಮ್ಮಾ, ಎಷ್ಟು ಧ್ಯಾನ ಮಾಡಿಯೂ, ಬಾಹ್ಯ ವಸ್ತುಗಳ […]
ಇತ್ತೀಚಿನ ವಾರ್ತೆಗಳು
- ಪುಲ್ವಾಮ ಉಗ್ರ ದಾಳಿ: ಹುತಾತ್ಮ 40+ ಯೋಧರ ಕುಟುಂಬಕ್ಕೆ ತಲಾ 5 ಲಕ್ಷ ರು. ಘೋಷಿಸಿದ ಮಾತಾ ಅಮೃತಾನಂದಮಯಿ
- ಸ್ಪಷ್ಟತೆಯನ್ನು ನೀಡುವಂತದ್ದಾಗಿರಬೇಕು ವಿದ್ಯಾಭ್ಯಾಸ
- ಪ್ರೇಮ ಜೇಬಿನಲ್ಲಿ ಬಚ್ಚಿಟ್ಟುಕೊಳ್ಳುವಂಥದ್ದಲ್ಲ, ಕರ್ಮದೊಂದಿಗೆ ಪ್ರಕಾಶಮಾನವಾಗಿಸುವಂಥದ್ದು.
- ನಮಗೆ ಭೂಮಿಯನ್ನು ಸ್ವರ್ಗವಾಗಿಸಲು ಸಾಧ್ಯ
- ಅಮೃತ ವಚನಗಳು – ೪
- ಜನಗಳ ಸೇವೆ ಮಾಡಲು ತಪಸ್ಸಿನ ಅವಶ್ಯಕತೆಯೇನು ?
- ಸಂಪತ್ತು ಗಳಿಸುವುದು ಆಧ್ಯಾತ್ಮಿಕತೆಗೆ ವಿರೋಧವೇ ?
- ಅಮೃತ ವಚನ – ೩
- ಅಮೃತ ವಚನ -೨
- ದೇವರ ಕೃಪೆಗೂ ಮಹಾತ್ಮರ ಕೃಪೆಗೂ ವ್ಯತ್ಯಾಸವಿದೆಯೇ?
When Love is there, distance dosen't matter.
Download Amma App and stay connected to Amma